ಆಗಸ್ಟ್ ೨೯ - ಆಗಸ್ಟ್ ತಿಂಗಳಿನ ಇಪ್ಪತ್ತ ಒಂಬತ್ತನೇ ದಿನ. ಗ್ರೆಗೋರಿಯನ್ ಕ್ಯಾಲೆಂಡರ್ ವರ್ಷದ ೨೪೧ನೇ ದಿನ (ಅಧಿಕ ವರ್ಷದಲ್ಲಿ ೨೪೨ನೇ ದಿನ). ಆಗಸ್ಟ್ ೨೦೨೪ == ಪ್ರಮುಖ ಘಟನೆಗಳು == ೧೭೫೬ - ಪ್ರುಷ್ಯದ ಎರಡನೇ ಫ್ರೆಡೆರಿಕ್ನ ಸ್ಯಾಕ್ಸೊನಿಯ ಆಕ್ರಮಣದೊಂದಿಗೆ ಏಳು ವರ್ಷಗಳ ಯುದ್ಧ ಪ್ರಾರಂಭವಾಯಿತು. ೧೮೩೩ - ಯುನೈಟೆಡ್ ಕಿಂಗ್‍ಡಮ್ ತನ್ನ ಸಾಮ್ರಾಜ್ಯದಲ್ಲಿ ಗುಲಾಮಗಿರಿಯನ್ನು ನಿಷೇಧಿಸಿತು. ೧೮೪೨ - ನ್ಯಾನ್ಕಿಂಗ್ ಒಪ್ಪಂದದೊಂದಿಗೆ ಮೊದಲನೇ ಅಫೀಮು ಯುದ್ಧ ಮುಕ್ತಾಯವಾಯಿತು. ೧೮೮೫ - ಗೊಟ್ಲೀಬ್ ಡೈಮ್ಲರ್ ಮೋಟಾರುಸೈಕಲ್ನ ಪೇಟೆಂಟ್ ಪಡೆದನು. == ಜನನ == ೧೮೩೨ - ಜಾನ್ ಲಾಕ್, ಇಂಗ್ಲೆಂಡ್ನ ತತ್ವಶಾಸ್ತ್ರಜ್ಞ. ೧೯೦೫ - ಧ್ಯಾನ್ ಚಂದ್, ಭಾರತದ ಹಾಕಿ ಪಟು. ೧೯೫೯ - ಅಕ್ಕಿನೇನಿ ನಾಗಾರ್ಜುನ, ತೆಲುಗು ಚಲನಚಿತ್ರ ನಟ. == ನಿಧನ == ೧೯೭೬ - ಖಾಜಿ ನಜ್ರುಲ್ ಇಸ್ಲಾಮ್, ಬೆಂಗಾಲಿ ಸಾಹಿತಿ. == ಹಬ್ಬಗಳು/ಆಚರಣೆಗಳು == == ಹೊರಗಿನ ಸಂಪರ್ಕಗಳು == ಇತಿಹಾಸದಲ್ಲಿ ಈ ದಿನ 2005-08-05 ವೇಬ್ಯಾಕ್ ಮೆಷಿನ್ ನಲ್ಲಿ. ವಿಜ್ಞಾನ ಕ್ಷೇತ್ರದಲ್ಲಿ ಈ ದಿನ ದಿ ಹಿಸ್ಟರಿ ಚಾನೆಲ್: ಇತಿಹಾಸದಲ್ಲಿ ಈ ದಿನ ಆನ್-ದಿಸ್-ಡೇ ತಾಣ